ಅರ್ಥ : ಯಾರಾದರೂ ವಿವಾಹವಾದಂತಹ ಮಹಿಳೆ
ಉದಾಹರಣೆ :
ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ
ಸಮಾನಾರ್ಥಕ : ಅರ್ಧಾಂಗಿ, ದೊರೆಸಾನಿ, ಮಡದಿ, ಶ್ರೀಮತಿ, ಸಂಗಾತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು, ಹೆಂಡತಿ
ಇತರ ಭಾಷೆಗಳಿಗೆ ಅನುವಾದ :
किसी की विवाहिता नारी।
वह अपनी पत्नी पर जान छिड़कता है।ಅರ್ಥ : ಸುಂದರ ಯುವತಿ
ಉದಾಹರಣೆ :
ಸುಂದರ ಸ್ತ್ರೀಯ ಪ್ರೇಮದ ಜಾಲದಲ್ಲಿ ಸಿಲುಕು ಕಿಶೋರನು ನಾಶವಾದನು.
ಸಮಾನಾರ್ಥಕ : ಪ್ರಿಯೆ, ರಮಣಿ, ಸುಂದರ ಮಹಿಳೆ, ಸುಂದರ ಯುವತಿ, ಸುಂದರ ಸ್ತ್ರೀ, ಸ್ತ್ರೀ
ಅರ್ಥ : ರಾಜನ ಹೆಂಡತಿ
ಉದಾಹರಣೆ :
ದಶರತ ರಾಜನಿಗೆ ಮೂವರು ರಾಣಿಯರುಪತ್ನಿಯರು ಇದ್ದರು
ಸಮಾನಾರ್ಥಕ : ಅರ್ಧಾಂಗಿ, ಗೃಹಲಕ್ಷ್ಮಿ, ಗೃಹಿಣಿ, ಧರ್ಮಪತ್ನಿ, ಭರ್ಯ, ಮನೆಯಾಕೆ, ರಾಜನ ಹೆಂಡತಿ, ರಾಣಿ, ಹೆಂಡತಿ
ಇತರ ಭಾಷೆಗಳಿಗೆ ಅನುವಾದ :
राजा की पत्नी।
राजा दशरथ की तीन रानियाँ थीं।