ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೇತಾರ ಪದದ ಅರ್ಥ ಮತ್ತು ಉದಾಹರಣೆಗಳು.

ನೇತಾರ   ನಾಮಪದ

ಅರ್ಥ : ರಾಜನೀತಿ ಕ್ಷೇತ್ರದಲ್ಲಿ ಮುಂದಾತ್ವವನ್ನು ವಹಿಸುವವನು

ಉದಾಹರಣೆ : ರಾಮನು ಸಂಸದ ಕೆಲಸವನ್ನು ಮಾಡಿಸುವಂತಹ ನಾಯಕನಾದ ರಮೇಶನ ಹತ್ತಿರ ಹೋದನು.

ಸಮಾನಾರ್ಥಕ : ನಾಯಕ, ಮುಂದಾಳು


ಇತರ ಭಾಷೆಗಳಿಗೆ ಅನುವಾದ :

वह जो राजनीति के क्षेत्र में अगुआई करे।

संसद की गरिमा को बनाए रखना नेताओं के हाथ में है।
नेता, राजनयिक, राजनेता, लीडर

A person active in party politics.

pol, political leader, politician, politico

ಅರ್ಥ : ಯಾವುದೇ ಕ್ಷೇತ್ರ ಅಥವಾ ಸಂಘ ಸಂಸ್ಥೆಯ ಆಡಳಿತಗಾರ

ಉದಾಹರಣೆ : ಜವಹಾರಲಾಲ್ ನೆಹರೂಜಿಯು ಒಬ್ಬ ಕುಶಲ ನೇತಾರ.

ಸಮಾನಾರ್ಥಕ : ಆಡಳಿತಗಾರ, ನಾಯಕ


ಇತರ ಭಾಷೆಗಳಿಗೆ ಅನುವಾದ :

किसी क्षेत्र या विषय में किसी का नेतृत्व करने वाला व्यक्ति।

बाजपेयीजी एक कुशल नेता हैं।
अंगी, अगुआ, अगुवा, अमनैक, नायक, नेता, पुरोगामी, लीडर, सरदार

A person who rules or guides or inspires others.

leader