ಅರ್ಥ : ಯಾರಿಗೆ ಸಂಕೋಚವಿಲ್ಲವೋ
ಉದಾಹರಣೆ :
ಅವನು ನಾಚಿಕೆಯಿಲ್ಲದವನು.
ಸಮಾನಾರ್ಥಕ : ನಾಚಿಕೆ ಇಲ್ಲದಂತ, ನಾಚಿಕೆ ಇಲ್ಲದಂತಹ, ನಾಚಿಕೆ ಇಲ್ಲದೆ, ನಿಸ್ಸಂಕೋಚವಾದ, ನಿಸ್ಸಂಕೋಚವಾದಂತ, ನಿಸ್ಸಂಕೋಚವಾದಂತಹ
ಇತರ ಭಾಷೆಗಳಿಗೆ ಅನುವಾದ :
Used of persons or their behavior. Feeling no shame.
unashamedಅರ್ಥ : ಯಾರಿಗೆ ಸಂಕೋಚ ಅಥವಾ ಭಯವಿಲ್ಲವೋ
ಉದಾಹರಣೆ :
ಭಯವಿಲ್ಲದ ವ್ಯಕ್ತಿಗಳಿಗೆ ಯಾರಿಂದ ಏನನ್ನೂ ಕೇಳುವುದಕ್ಕೂ ಹೆದರುವುದಿಲ್ಲ.
ಸಮಾನಾರ್ಥಕ : ನಿರಾತಂಕ, ನಿರಾತಂಕವಾದ, ನಿರಾತಂಕವಾದಂತಹ, ನಿರ್ಭಯ, ನಿರ್ಭಯದ, ನಿರ್ಭಯದಂತ, ನಿರ್ಭಯದಂತಹ, ನಿಸ್ಸಂಕೋಚಂತ, ನಿಸ್ಸಂಕೋಚಂತಹ, ಭಯವಿಲ್ಲದ, ಭಯವಿಲ್ಲದಂತ, ಭಯವಿಲ್ಲದಂತಹ, ಸಂಕೋಚಹೀನ, ಸಂಕೋಚಹೀನವಾದ, ಸಂಕೋಚಹೀನವಾದಂತ, ಸಂಕೋಚಹೀನವಾದಂತಹ