ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರ್ದೇಶಕ ಪದದ ಅರ್ಥ ಮತ್ತು ಉದಾಹರಣೆಗಳು.

ನಿರ್ದೇಶಕ   ನಾಮಪದ

ಅರ್ಥ : ನಾಟಕ, ಸಿನಿಮಾ ಮೊದಲಾದವುಗಳಲ್ಲಿ ಪಾತ್ರಧಾರಿಗಳ ವೇಷಭೂಷಣ, ಸಂಭಾಷಣೆ, ಇತ್ಯಾದಿಗಳ ಸ್ವರೂಪದ ನಿರ್ಧಾರಗೊಳಿಸುವವ

ಉದಾಹರಣೆ : ಈ ಸಿನಿಮಾದ ನಿರ್ದೇಶಕ ಸುಭಾಶ್ ಘಾಯ್.


ಇತರ ಭಾಷೆಗಳಿಗೆ ಅನುವಾದ :

फिल्मों, नाटकों आदि में वह अधिकारी जो पात्रों की वेष-भूषा, भूमिका या आचरण और दृष्यों के स्वरूप आदि निश्चित करता है।

इस फिल्म के निर्देशक सुभाष घई हैं।
डाइरेक्टर, डायरेक्टर, निर्देशक

The person who directs the making of a film.

director, film director

ಅರ್ಥ : ಯಾವುದಾದರೂ ಪ್ರಕಾರದ ನಿರ್ದೇಶನ ಮಾಡುವವನು

ಉದಾಹರಣೆ : ನಾವು ಈ ಕೆಲಸವನ್ನು ಒಬ್ಬ ಕುಶಲ ನಿರ್ದೇಶಕನ ಮಾರ್ಗದರ್ಶನದಲ್ಲಿ ಮಾಡುತ್ತಿದ್ದೇವೆ.


ಇತರ ಭಾಷೆಗಳಿಗೆ ಅನುವಾದ :

वह जो किसी प्रकार का निर्देश करता या कुछ बतलाता हो।

हम यह काम एक कुशल निर्देशक के मार्गदर्शन में ही कर रहे हैं।
निदेशी, निर्देशक, निर्देष्टा

Someone who controls resources and expenditures.

director, manager, managing director