ಅರ್ಥ : ಯಾರು ತಮ್ಮ ಕಾಲಿನ ಬಲದಿಂದ ನಡೆಯುತ್ತಿರುವರೋ
ಉದಾಹರಣೆ :
ಮಮತೆ ತುಂಬಿದ ತಾಯಿಯು ತನ್ನ ನಡೆಯುತ್ತಿದ ಮಗುವನ್ನು ಎತ್ತುಕೊಂಡಳು.
ಸಮಾನಾರ್ಥಕ : ನಡೆಯುತ್ತಿದ್ದ, ನಡೆಯುತ್ತಿದ್ದಂತ, ನಡೆಯುತ್ತಿರುವ, ನಡೆಯುತ್ತಿರುವಂತಹ, ನಡೆಯುವ, ನಡೆಯುವಂತ, ನಡೆಯುವಂತಹ
ಇತರ ಭಾಷೆಗಳಿಗೆ ಅನುವಾದ :