ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದೊಂಬರ ಜಾತಿಯ ಹೆಂಗಸು
ಉದಾಹರಣೆ : ದೊಂಬರ ಜಾತಿಯ ನಾಯಕ ಮತ್ತು ನಾಯಕಿ ಹಳ್ಳಿ-ಹಳ್ಳಿಗಳಲ್ಲಿ ಸುತ್ತಿ ತಮ್ಮ ಆಟ ಮತ್ತು ಹಾಸ್ಯವನ್ನು ಪ್ರದರ್ಶಿಸುತ್ತಿದ್ದಾರೆ.
ಸಮಾನಾರ್ಥಕ : ನಾಯಕಿ
ಇತರ ಭಾಷೆಗಳಿಗೆ ಅನುವಾದ :हिन्दी
नट जाति की स्त्री।
ಅರ್ಥ : ಅಭಿನಯ ಮಾಡುವ ಸ್ತ್ರೀ
ಉದಾಹರಣೆ : ಮಧುಬಾಲ ಒಬ್ಬ ಹೆಸರಾಂತ ಅಭಿನೇತ್ರಿ.
ಸಮಾನಾರ್ಥಕ : ಅಭಿನೇತ್ರಿ
ಇತರ ಭಾಷೆಗಳಿಗೆ ಅನುವಾದ :हिन्दी English
अभिनय करनेवाली स्त्री।
A female actor.
ಸ್ಥಾಪನೆ