ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧುರೀಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಧುರೀಣೆ   ನಾಮಪದ

ಅರ್ಥ : ಯಾವುದೇ ಕ್ಷೇತ್ರ ಅಥವಾ ವಿಷಯದಲ್ಲಿ ಪ್ರಭುತ್ವ ಹೊಂದಿದ ಅಥವಾ ಒಂದು ಸಮೂಹವನ್ನು ಮುನ್ನಡೆಸಲು ಮುಂದೆ ಬರುವ ಮಹಿಳೆ

ಉದಾಹರಣೆ : ಇಂದಿರಾಗಾಂಧಿಯು ಒಬ್ಬ ಸಮರ್ಥ ರಾಜಕೀಯ ಧುರೀಣೆ.


ಇತರ ಭಾಷೆಗಳಿಗೆ ಅನುವಾದ :

वह महिला जो किसी क्षेत्र या विषय आदि में लोगों को रास्ता दिखाने के लिए उनके आगे चलती हो।

इंदिरा गाँधी एक कुशल नेत्री थीं।
नेत्री

A person who rules or guides or inspires others.

leader