ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧನ ತ್ರಯೋದಶಿ ಪದದ ಅರ್ಥ ಮತ್ತು ಉದಾಹರಣೆಗಳು.

ಧನ ತ್ರಯೋದಶಿ   ನಾಮಪದ

ಅರ್ಥ : ಕಾರ್ತೀಕ ಕೃಷ್ಣ ತ್ರಯೋದಶಿ ದೀಪಾವಳಿಯ ಒಂದು ಅಥವಾ ಎರಡು ದಿನದ ಮೊದಲೇ ಆಗುತ್ತದೆ

ಉದಾಹರಣೆ : ಧನ ತ್ರಯೋದಶಿಯಂದು ಲೋಹದಿಂದ ಮಾಡಿದ ಪಾತ್ರೆ, ಆಭರಣ, ನಾಣ್ಯಗಳನ್ನು ಖರೀದಿಸುವುದು ಪ್ರಚಲಿತದಲ್ಲಿದೆ.


ಇತರ ಭಾಷೆಗಳಿಗೆ ಅನುವಾದ :

कार्तिककृष्णा त्रयोदशी जो दिवाली के एक या दो दिन पहले होती है।

धनतेरस के दिन धातु के बने बर्तन, गहने, सिक्के आदि खरीदने का प्रचलन है।
धनतेरस, धनत्रयोदशी

A day or period of time set aside for feasting and celebration.

festival