ಅರ್ಥ : ದೇವತೆಗಳ ಕೋರ ಶತ್ರುವಾದ ಮತ್ತು ಕಶ್ಯಪನ ದನು ಎನ್ನುವ ಹೆಸರಿನ ಹೆಂಡತಿಗೆ ಹುಟ್ಟಿದ ಮಗ
ಉದಾಹರಣೆ :
ದೇವರು ಮತ್ತು ದಾನವರ ನಡುವೆ ಅನೇಕ ಯುದ್ಧಗಳು ನಡೆದವು.
ಸಮಾನಾರ್ಥಕ : ದಾನವ, ದುಷ್ಟವ್ಯಕ್ತಿ, ದೈತ್ಯ, ರಾಕ್ಷಸ
ಇತರ ಭಾಷೆಗಳಿಗೆ ಅನುವಾದ :
An imaginary being of myth or fable.
mythical being