ಅರ್ಥ : ಅವಶ್ಯಕತೆಗಿಂತ ಜಾಸ್ತಿ ಸಾಹಸವನ್ನು ಮಾಡುವವನು
ಉದಾಹರಣೆ :
ಮೋಹನನು ಬಹಳ ದುಸ್ಸಾಹಸಿ ಹುಡುಗ.
ಸಮಾನಾರ್ಥಕ : ದುಸ್ಸಾಹಸಿ, ದುಸ್ಸಾಹಸಿಯಾದ, ದುಸ್ಸಾಹಸಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
Characterized by a lightly pert and exuberant quality.
A certain irreverent gaiety and ease of manner.