ಅರ್ಥ : ತನ್ನದಾಗಿರುವ ವಸ್ತುವನ್ನು ಬೇರೆಯವರಿಗೆ ಕೊಡುವುದು
ಉದಾಹರಣೆ :
ಅವನು ತನ್ನ ಜಮೀನನ್ನು ದೇವಸ್ಥಾನ ಕಟ್ಟಲು ದಾನ ಮಾಡಿದ.
ಸಮಾನಾರ್ಥಕ : ದಾನ ಮಾಡುವುದು
ಇತರ ಭಾಷೆಗಳಿಗೆ ಅನುವಾದ :
Give to a charity or good cause.
I donated blood to the Red Cross for the victims of the earthquake.