ಅರ್ಥ : ಬಹಳ ಹಣವಿರುವ ವ್ಯಕ್ತಿ
ಉದಾಹರಣೆ :
ಶ್ರೀಮಂತ ವ್ಯಕ್ತಿಗಳು ತಮ್ಮಲ್ಲಿರುವ ಹಣದಲ್ಲಿ ಸ್ವಲ್ಪ ಭಾಗವಾದರೂ ಸಮಾಜದ ಉದ್ಧಾರಕ್ಕೆ ಕೊಡಬೇಕು
ಸಮಾನಾರ್ಥಕ : ಐಶ್ವರ್ಯವಂತ ವ್ಯಕ್ತಿ, ದನವಂತ, ಶ್ರೀಮಂತ ವ್ಯಕ್ತಿ, ಸಿರಿವಂತ ವ್ಯಕ್ತಿ, ಹಣವಂತ ವ್ಯಕ್ತಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರ ಬಳಿ ಆಸ್ತಿ-ಪಸ್ತಿ ಇರುವುದು ಅಥವಾ ಹಣದಿಂದ ಸಂಪನ್ನನಾಗಿರುವ
ಉದಾಹರಣೆ :
ಸಿರಿವಂತವ್ಯಕ್ತಿಯ ಸ್ವಭಾವವು ಫಲಕೊಡುವ ವೃಕ್ಷದಂತೆ ಇರುಬೇಕು.
ಸಮಾನಾರ್ಥಕ : ಅನುಕೂಲಸ್ಥ, ಅಮೀರ, ಆಗರ್ಭ ಶ್ರೀಮಂತ, ಆಸ್ತಿವಂತ, ಉಳ್ಳವ, ಐಶ್ವರ್ಯವಂತ, ಧನಪತಿ, ಧನವಂತ, ಶ್ರೀ, ಶ್ರೀಮಂತ, ಸಾವುಕಾರ, ಸಾಹುಕಾರ, ಸಿರಿವಂತ, ಹಣವಂತ
ಇತರ ಭಾಷೆಗಳಿಗೆ ಅನುವಾದ :
जिसके पास धन-दौलत हो या जो धन से संपन्न हो।
धनी व्यक्ति का स्वभाव फलदार वृक्ष जैसे होना चाहिए।Possessing material wealth.
Her father is extremely rich.