ಅರ್ಥ : ಯಾರು ಎಷ್ಟೇ ತಿಳುವಳಿಕೆ ಹೇಳಿದರು ಕೇಳದೆ ಇರುವರೋ ಮತ್ತು ಮೂರ್ಖ ಕೆಲಸವನ್ನು ಮಾಡುತ್ತಿರುವರೋ
ಉದಾಹರಣೆ :
ಶ್ಯಾಮ್ ಒಬ್ಬ ದಡ್ಡ ಏನೇ ಹೇಳಿದರು ಅವನ ಮೇಲೆ ಪರಿಣಾಮ ಬೀರುವುದಿಲ್ಲ.
ಸಮಾನಾರ್ಥಕ : ದಡ್ಡ, ದಡ್ಡನಾದ, ದಡ್ಡನಾದಂತ, ಪೆದ್ದ, ಪೆದ್ದನಾದ, ಪೆದ್ದನಾದಂತ, ಪೆದ್ದನಾದಂತಹ, ಮಂಕ, ಮಂಕನಾದ, ಮಂಕನಾದಂತ, ಮಂಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಹೆಡ್ಡ, ಹೆಡ್ಡನಾದ, ಹೆಡ್ಡನಾದಂತ, ಹೆಡ್ಡನಾದಂತಹ
ಇತರ ಭಾಷೆಗಳಿಗೆ ಅನುವಾದ :
Lacking or marked by lack of intellectual acuity.
stupidಅರ್ಥ : ವಿವೇಕ ಅಥವಾ ಬುದ್ಧಿ ಇಲ್ಲದವ
ಉದಾಹರಣೆ :
ಅವಿವೇಕಿಯಾದ ಹುಡುಗನೊಬ್ಬ ತನ್ನ ಗುರುವನ್ನೇ ನಿಂದಿಸುತ್ತಿದ್ದ.
ಸಮಾನಾರ್ಥಕ : ಅವಿವೇಕಿಯಾದ, ಅವಿವೇಕಿಯಾದಂತ, ಅವಿವೇಕಿಯಾದಂತಹ, ದಡ್ಡನಾದ, ದಡ್ಡನಾದಂತ, ಮಂದಬುದ್ಧಿಯ, ಮಂದಬುದ್ಧಿಯಂತ, ಮಂದಬುದ್ಧಿಯಂತಹ
ಇತರ ಭಾಷೆಗಳಿಗೆ ಅನುವಾದ :
Lacking sense or discretion.
His rattlebrained crackpot ideas.