ಅರ್ಥ : ಯಾವುದಾದರ ಉತ್ತಮವಾದ ಉದ್ದೇಶಕ್ಕಾಗಿ ಪ್ರಾಣವನ್ನು ನೀಡುವ ಕ್ರಿಯೆ ಅಥವಾ ಭಾವ
ಉದಾಹರಣೆ :
ದೇಶವನ್ನು ಸ್ವತಂತ್ರ್ಯಗೊಳಿಸುವುದಕ್ಕಾಗಿ ಅನೇಕ ವೀರರುಗಳು ಅವರ ಜೀವವನ್ನೇ ಸಮರ್ಪಿಸಿದರು.
ಸಮಾನಾರ್ಥಕ : ಅರ್ಪಣೆ, ಆತ್ಮಾರ್ಪಣೆ, ಆಹುತಿ, ಬಲಿ, ಬಲಿದಾನ, ಸಮರ್ಪಣೆ
ಇತರ ಭಾಷೆಗಳಿಗೆ ಅನುವಾದ :
Acting with less concern for yourself than for the success of the joint activity.
self-sacrifice, selflessnessಅರ್ಥ : ತನ್ನ ಅಧಿಕಾರವನ್ನು ನಿಸ್ವಾರ್ಥಿಯಾಗಿ ಬಿಟ್ಟುಕೊಡುವುದು
ಉದಾಹರಣೆ :
ರಾಜನು ತನ್ನ ಪದವಿಯನ್ನು ಪರಿತ್ಯಾಗ ಮಾಡಿದ್ದರಿಂದ ಪ್ರಜೆಗಳು ದುಃಖಿಯಾದರು.
ಇತರ ಭಾಷೆಗಳಿಗೆ ಅನುವಾದ :
The act of renouncing. Sacrificing or giving up or surrendering (a possession or right or title or privilege etc.).
forgoing, forswearing, renunciationಅರ್ಥ : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ
ಉದಾಹರಣೆ :
ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.
ಸಮಾನಾರ್ಥಕ : ಕೊಡುವುದು, ತೆರಿಗೆ, ದಾನ, ದಾನ-ಧರ್ಮ, ಸುಂಕ
ಇತರ ಭಾಷೆಗಳಿಗೆ ಅನುವಾದ :
Act of giving in common with others for a common purpose especially to a charity.
contribution, donationಅರ್ಥ : ಪ್ರೇಮ, ಶ್ರದ್ಧೆ ಮೊದಲಾದವುಗಳ ಕಾರಣದಿಂದ ತಮಗೇ ತಾವೇ ಇನ್ನೊಬ್ಬರ ಅಧೀನದಲ್ಲಿ ಇರುವ ಕ್ರಿಯೆ
ಉದಾಹರಣೆ :
ಮೀರಾ ಶ್ರೀ ಕೃಷ್ಣನಲ್ಲಿ ಆತ್ಮಾರ್ಪಣೆಯನ್ನು ಮಾಡಿಕೊಂಡಿದ್ದಾಳೆ.
ಸಮಾನಾರ್ಥಕ : ಆತ್ಮಾರ್ಪಣೆ, ಆಹುತಿ, ಬಲಿ
ಇತರ ಭಾಷೆಗಳಿಗೆ ಅನುವಾದ :
प्रेम,श्रद्धा आदि के कारण अपने आपको किसी के अधीन या किसी पर निछावर कर देने की क्रिया।
मीरा भगवान कृष्ण पर बलिहारी हो गई थीं।