ಅರ್ಥ : ತೂಕಡಿಸುತ್ತಿರುವವ
ಉದಾಹರಣೆ :
ನಿದ್ದೆ ಬರುತ್ತಿದ್ದ ಕಾರಣ ವ್ಯಕ್ತಿಯು ಪದೇ ಪದೇ ತನ್ನ ಕಣ್ಣುಗಳನ್ನು ನೀರಿನಿಂದ ತೊಳೆದುಕೊಳ್ಳುತ್ತಿದ್ದ.
ಸಮಾನಾರ್ಥಕ : ನಿದ್ದೆ ಬರುವ, ನಿದ್ದೆಯ ಜೊಂಪಿನ ಮಂಪರಿನ
ಇತರ ಭಾಷೆಗಳಿಗೆ ಅನುವಾದ :
Ready to fall asleep.
Beginning to feel sleepy.