ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಟಾಸ್ ಗೆಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ಟಾಸ್ ಗೆಲ್ಲು   ಕ್ರಿಯಾಪದ

ಅರ್ಥ : ಆಟವನ್ನು ಪ್ರಾರಂಭಿಸುವ ಮೊದಲು ನಾಣ್ಯವನ್ನು ಮೇಲಕ್ಕೆ ಎಸೆದು ನೆಲದ ಮೇಲೆ ಬಿದ್ದ ನಂತರ ಯಾವ ಆಟಗಾರರು ಮೊದಲು ಆಟ ಆಡಬೇಕೆಂಬುದನ್ನು ತೀರ್ಮಾನ ಮಾಡುವ ಪ್ರಕ್ರಿಯೆ

ಉದಾಹರಣೆ : ಭಾರತವು ಟಾಸ್ ಗೆದ್ದು ಮೊದಲು ಬ್ಯಾಂಟಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು.


ಇತರ ಭಾಷೆಗಳಿಗೆ ಅನುವಾದ :

खेल शुरू करने से पूर्व खेलने की पारी निर्धारित करने के लिए उछाले गए सिक्के के ज़मीन पर गिरने के बाद, खिलाड़ी या दल द्वारा चयनित पहलू का ऊपर होना।

भारत ने टॉस जीता और पहले बल्लेबाज़ी की।
टॉस जीतना