ಅರ್ಥ : ಇನ್ನೊಬ್ಬರ ಇಲ್ಲವೇ ಇತರರನ್ನು ಕೂಡಿಕೊಂಡು
ಉದಾಹರಣೆ :
ಈ ಕೆಲಸವನ್ನು ನಾವೆಲ್ಲರು ಜೊತೆಗೂಡಿ ಮಾಡೋಣ.
ಸಮಾನಾರ್ಥಕ : ಒಟ್ಟಾಗಿ, ಒಟ್ಟಿಗೆ, ಒಟ್ಟಿಗೇ, ಜೊತೆ-ಜೊತೆಯಾಗಿ, ಜೊತೆಗೂಡಿ, ಜೊತೆಜೊತೆಯಾಗಿ, ಜೊತೆಯಲ್ಲಿ, ಜೊತೆಸೇರಿ, ಸೇರಿ
ಇತರ ಭಾಷೆಗಳಿಗೆ ಅನುವಾದ :
In each other's company.
We went to the movies together.