ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಮಾ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಜಮಾ ಮಾಡು   ಕ್ರಿಯಾಪದ

ಅರ್ಥ : ಎಲ್ಲೋ ಒಂದು ಕಡೆ ಹೋಗಿ ಯಾವುದೊ ವಸ್ತುಗಳನ್ನು ಅವರಿಗೆ ನೀಡುವುದು

ಉದಾಹರಣೆ : ನೀವು ಬ್ಯಾಂಕಿಗೆ ಹೋಗಿ ಈ ಹಣವನ್ನು ಜಮ ಮಾಡಿಬನ್ನಿ.


ಇತರ ಭಾಷೆಗಳಿಗೆ ಅನುವಾದ :

कहीं पर कोई वस्तु देना।

आप यह आवेदन पत्र कार्यालय में जमा कर दीजिए।
आज मैंने बैंक में कुछ पैसे जमा किए।
कॉलेज में फीस भरनी है।
जमा करना, भरना

ಅರ್ಥ : ಯಾವುದಾದರು ವಸ್ತುವನ್ನು ಮತ್ತೊಬ್ಬರಿಗೆ ಲೆಕ್ಕದ ರೂಪದಲ್ಲಿ ಕೊಡು

ಉದಾಹರಣೆ : ಅವನು ನನ್ನ ಖಾತೆಗೆ ಹತ್ತು ಸಾವಿರ ರೂಪಾಯಿಗಳನ್ನು ಜಮಾ ಮಾಡಿದ್ದಾನೆ.

ಸಮಾನಾರ್ಥಕ : ಜಮೆ ಮಾಡು


ಇತರ ಭಾಷೆಗಳಿಗೆ ಅನುವಾದ :

किसी की कोई वस्तु किसी से किसी को दिलवाना।

उसने मेरे खाते में दस हज़ार रुपए जमा कराए।
जमा कराना