ಅರ್ಥ : ವಂಶಪಾರಂಪರ್ಯರ ವಿಚಾರವಾಗಿ ಮಾಡಿಕೊಂಡಿರುವ ಮಾನವ ಸಮಾಜದ ವಿಭಾಗ
ಉದಾಹರಣೆ :
ಹಿಂಧೂಗಳಲ್ಲಿ ಅವರ ಜಾತಿಯವರನ್ನೇ ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.
ಸಮಾನಾರ್ಥಕ : ಒಂದೇ ಜಾತಿಯ ಜನರ ಸಮೂಹ, ಜಾತಿ, ಪಂಗಡ, ಪಂಥ, ವರ್ಗ, ವರ್ಣ, ವ್ಯಕ್ತಿಗತ
ಇತರ ಭಾಷೆಗಳಿಗೆ ಅನುವಾದ :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jati