ಅರ್ಥ : ಕೆಟ್ಟವಾಸನೆಯಿಂದ ಕೂಡಿದ
ಉದಾಹರಣೆ :
ರಸ್ತೆಯ ಪಕ್ಕ ಸತ್ತ ನಾಯಿಯನ್ನು ಎಸೆದಿರುವುದರಿಂದಾಗಿ ಗೊಬ್ಬುನಾತದ ವಾಸನೆಯು ಬರುತ್ತಿದೆ.
ಸಮಾನಾರ್ಥಕ : ಕೆಟ್ಟ ವಾಸನೆಯ, ಕೊಳಕು ವಾಸನೆ, ದುರ್ಗಂದದ, ದುರ್ವಾಸನೆಯ, ನಾರುವ
ಇತರ ಭಾಷೆಗಳಿಗೆ ಅನುವಾದ :
दुर्गंध से भरा हुआ।
शहरों में झोपड़पट्टी वासी बदबूदार वातावरण में जीवन व्यतीत करते हैं।