ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಲೇಲು ಪದದ ಅರ್ಥ ಮತ್ತು ಉದಾಹರಣೆಗಳು.

ಗುಲೇಲು   ನಾಮಪದ

ಅರ್ಥ : ಮಣ್ಣಿನ ಗುಳಿಗೆಯನ್ನು ಗುಲೇಲನಲ್ಲಿ ಹಾಕಿ ಗುರಿಯಿಟ್ಟು ಹೊಡೆಯುವರು

ಉದಾಹರಣೆ : ಗುಲೇಲಿನಲ್ಲಿ ಹಾಕಿದ ಮಣ್ಣಿನ ಗುಳಿಗೆಯಿಂದ ಹೊಡೆದಿದ್ದರಿಂದ ಹಕ್ಕಿ ಕೆಳಗೆ ಬಿದ್ದಿತು.

ಸಮಾನಾರ್ಥಕ : ಮಿಡಿಬಿಲ್ಲು


ಇತರ ಭಾಷೆಗಳಿಗೆ ಅನುವಾದ :

मिट्टी की वह गोली जिसको गुलेल पर रखकर निशाना साधा जाता है।

गुलेला लगते ही पक्षी नीचे आ गिरा।
गुलेला, गुल्ला

A small sphere.

pellet