ಅರ್ಥ : ಲೆಕ್ಕಪತ್ರ, ಆಯವ್ಯಯ ಮುಂತಾದ ಹಣಕಾಸು ಸಂಬಂಧಿತ ದಾಖಲೆಗಳನ್ನು ನೋಡಿಕೊಳ್ಳುವ ಕೆಲಸಗಾರ
ಉದಾಹರಣೆ :
ಅವನು ಸರ್ಕಾರಿ ಬ್ಯಾಂಕಿನಲ್ಲಿ ಗುಮಾಸ್ತನಾಗಿದ್ದಾನೆ.
ಸಮಾನಾರ್ಥಕ : ಅಕೌಂಟೆಂಟು, ಅಕೌಂಟೆಂಟ್, ಕರಣಿಕ, ಲೆಕ್ಕಿಗ
ಇತರ ಭಾಷೆಗಳಿಗೆ ಅನುವಾದ :
वह कर्मचारी जो आय-व्यय आदि का हिसाब लिखता या रखता हो।
रामकृष्णजी स्टेट बैंक में लेखाकार हैं।