ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುತ್ತಿಗೆದಾರ ಪದದ ಅರ್ಥ ಮತ್ತು ಉದಾಹರಣೆಗಳು.

ಗುತ್ತಿಗೆದಾರ   ನಾಮಪದ

ಅರ್ಥ : ಯಾರೋ ಒಬ್ಬರು ಯಾವುದೇ ಕೆಲಸ ಮಾಡಲು ಗುತ್ತಿಗೆ ನೀಡುವುದು

ಉದಾಹರಣೆ : ಇನ್ನು ಗುತ್ತಿಗೆದಾರನಿಗೆ ಹಣ ಕೊಡುವುದು ಭಾಕಿ ಇದೆ.

ಸಮಾನಾರ್ಥಕ : ಕಂಟ್ರಾಕ್ಟರು


ಇತರ ಭಾಷೆಗಳಿಗೆ ಅನುವಾದ :

वह जिसने कोई काम करने का ठीका लिया हो।

अभी ठेकेदार को पैसा देना बाकी है।
इजारदार, इजारेदार, ठीकादार, ठीकेदार, ठेकादार, ठेकेदार, मुस्तौजिर

Someone (a person or firm) who contracts to build things.

contractor

ಗುತ್ತಿಗೆದಾರ   ಗುಣವಾಚಕ

ಅರ್ಥ : ಗುತ್ತಿಗೆಯನ್ನು ತೆಗೆದುಕೊಳ್ಳುವಂತಹ

ಉದಾಹರಣೆ : ಅಧಿಕಾರಿಯು ಗುತ್ತಿಗೆದಾರನ ಅಹವಾಲನ್ನು ಸ್ವೀಕರಿಸುತ್ತಿದ್ದಾರೆ.

ಸಮಾನಾರ್ಥಕ : ಕಂಟ್ರ್ಯಾಕ್ಟರ್, ಕರಾರಿನವ


ಇತರ ಭಾಷೆಗಳಿಗೆ ಅನುವಾದ :

ठेका लेने वाला।

अधिकारी ने ठेकेदार सेठ की निविदा को मंजूरी दे दी है।
इजारदार, इजारेदार, ठीकादार, ठीकेदार, ठेकादार, ठेकेदार, मुस्तौजिर