ಅರ್ಥ : ಋಷಿಗಳು ಮತ್ತು ಮನುಷ್ಯರ ವಾಸಿಸುವ ಸ್ಥಾನಸ್ಥಳ
ಉದಾಹರಣೆ :
ವನವಾಸದ ಕಾರಣ ಶ್ರೀರಾಮನು ಪಂಚವಟಿಯಲ್ಲಿ ಅವನ ಆಶ್ರಮವನ್ನು ಕಟ್ಟಿದ.
ಸಮಾನಾರ್ಥಕ : ಆಶ್ರಮ, ಋಷಿಗಳ ವಾಸಸ್ಥಾನ, ಕುಟೀರ, ವಸತಿ
ಇತರ ಭಾಷೆಗಳಿಗೆ ಅನುವಾದ :
The abode of a hermit.
hermitageಅರ್ಥ : ಹುಲ್ಲು ಮತ್ತು ಕಟ್ಟಿಗೆಯಿಂದ ಮಾಡಿದ ಸಣ್ಣ ವಾಸಸ್ಥಳ
ಉದಾಹರಣೆ :
ಹಳ್ಳಿಗಳಲ್ಲಿ ಬಡ ರೈತರು ಗುಡಿಸಲಿನಲ್ಲಿ ವಾಸ ಮಾಡುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗುಡಿಸಲನ್ನು ಎಲೆಗಳಿಂದ ಮಾಡಲಾಗಿದೆ
ಉದಾಹರಣೆ :
ಪ್ರಾಚೀನ ಕಾಲದಲ್ಲಿ ಮುನಿಗಳು, ತಪಸ್ವಿಗಳು ಮೊದಲಾದವರು ಕಾಡುಗಳಲ್ಲಿ ಪರ್ಣಕುಟೀರವನ್ನು ಮಾಡಿಕೊಂಡು ವಾಸಿಸುತ್ತಿದ್ದರು.
ಸಮಾನಾರ್ಥಕ : ಪರ್ಣ ಕುಟಿ, ಪರ್ಣ ಕುಟೀರ, ಪರ್ಣ-ಕುಟಿ, ಪರ್ಣ-ಕುಟೀರ, ಪರ್ಣಕುಟಿ, ಪರ್ಣಕುಟೀರ
ಇತರ ಭಾಷೆಗಳಿಗೆ ಅನುವಾದ :
वह झोंपड़ी जो पत्तों से छायी या बनाई गई हो।
प्राचीन काल में मुनि, तपस्वी आदि जंगल में पर्णकुटी बनाकर रहते थे।