ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಟಕಾ ಪದದ ಅರ್ಥ ಮತ್ತು ಉದಾಹರಣೆಗಳು.

ಗುಟಕಾ   ನಾಮಪದ

ಅರ್ಥ : ಷೋಕಿಗಾಗಿ ಸೇವಿಸುವಂತಹ ಅಥವಾ ತಿನ್ನುವಂತಹ ವಿವಿಧ ತರಹದ ಚಿಕ್ಕ-ಚಿಕ್ಕ ಪುಡಿಗಳ ಮಿಶ್ರಣ ಇದಕ್ಕೆ ತಂಬಾಕು ಕೂಡ ಮಿಶ್ರಣ ಮಾಡಲಾಗಿರುತ್ತದೆ

ಉದಾಹರಣೆ : ಕೆಲವು ಜನರು ಗುಟ್ಕಾ ಸೇವನೆಯನ್ನು ಚಟವನ್ನಾಗಿ ಮಾಡಿಕೊಂಡಿದ್ದಾರೆ.

ಸಮಾನಾರ್ಥಕ : ಗುಟ್ಕಾ


ಇತರ ಭಾಷೆಗಳಿಗೆ ಅನುವಾದ :

छोटी-छोटी पुड़िया में मिलने वाली शौकिया तौर पर खाई जानेवाली एक वस्तु जो तंबाकू मिश्रित भी हो सकती है।

कुछ लोगों को गुटका खाने का व्यसन होता है।
गुटका, गुटखा