ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೀತೆ ಪದದ ಅರ್ಥ ಮತ್ತು ಉದಾಹರಣೆಗಳು.

ಗೀತೆ   ನಾಮಪದ

ಅರ್ಥ : ಹಿಂದುಗಳ ಒಂದು ಧಾರ್ಮಿಕ ಗ್ರಂಥ ಅದರಲ್ಲಿ ಭಗವಂತ ಶ್ರೀ ಕೃಷ್ಣನು ಅರ್ಜುನನಿಗೆ ನೀಡಿದಂತಹ ಉಪದೇಶಗಳ ವರ್ಣನೆಯಿದೆ

ಉದಾಹರಣೆ : ಭಗವತ್ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳಿವೆ.

ಸಮಾನಾರ್ಥಕ : ಭಗವತ್ಗೀತೆ


ಇತರ ಭಾಷೆಗಳಿಗೆ ಅನುವಾದ :

हिंदुओं का एक धार्मिक ग्रंथ जिसमें भगवान कृष्ण द्वारा अर्जुन को दिए गए उपदेशों का वर्णन है।

भगवद् गीता में अठारह अध्याय हैं।
गीता, भगवद् गीता, भगवद्गीता, श्रीमद्भगवद्गीता

(Hinduism) the sacred `song of God' composed about 200 BC and incorporated into the Mahabharata (a Sanskrit epic). Contains a discussion between Krishna and the Indian hero Arjuna on human nature and the purpose of life.

bhagavad-gita, bhagavadgita, gita

ಅರ್ಥ : ಒಂದು ತರಹದ ಹಾಡು

ಉದಾಹರಣೆ : ಶ್ಯಾಮ್ ಭಾವ ಗೀತೆಗಳನ್ನು ಹಾಡುತ್ತಿದ್ದಾನೆ


ಇತರ ಭಾಷೆಗಳಿಗೆ ಅನುವಾದ :

एक प्रकार का गाना।

श्यामू दादरा गा रहा है।
दादरा

ಅರ್ಥ : ಹಾಡಲು ಅನುಕೂಲವಾಗುವಂತಹ ಲಯ ಛಂದಸ್ಸು ಇರುವ ಪದ್ಯ ರೂಪದ ಬರಹ

ಉದಾಹರಣೆ : ಈ ಮಧುರ ಗಾಯನ ಯಾವ ಗೀತೆಯದು ?

ಸಮಾನಾರ್ಥಕ : ಗಾನ, ಪದ, ಹಾಡು


ಇತರ ಭಾಷೆಗಳಿಗೆ ಅನುವಾದ :

वह वाक्य, छंद या पद जो गाया जाता है।

किसने मधुर आवाज़ में यह गीत छेड़ा?
यह गीतों की पुस्तक है।
गान, गाना, गीत, तराना, नगमा, नग़मा, नग़्म, नग़्मा, नग्म, नग्मा

A short musical composition with words.

A successful musical must have at least three good songs.
song, vocal

ಅರ್ಥ : ಒಂದು ಪ್ರಕಾರದ ಹಳ್ಳಿಗಾಡಿನ ಗೀತೆಸಂಗೀತ

ಉದಾಹರಣೆ : ಬಾಲೇಶ್ವರ ಯಾದವರು ಸುಶ್ರಾವ್ಯವಾಗಿ ಹಾಡುಗಳನ್ನು ಹಾಡುತ್ತಿದ್ದರು.

ಸಮಾನಾರ್ಥಕ : ಸಂಗೀತ, ಹಾಡು


ಇತರ ಭಾಷೆಗಳಿಗೆ ಅನುವಾದ :

एक प्रकार का देहाती गीत।

बालेश्वर यादव बिरहा के प्रसिद्ध गायक हैं।
बिरहा, विरहा