ಅರ್ಥ : ಗಡಿಯಾರದ ಮೇಲಿನ ಭಾಗದಲ್ಲಿರುವ ಮುಳ್ಳಿನ ತರಹದ ಉಪಕರಣ ಅದು ಸಮಯವನ್ನು ಸೂಚಿಸುತ್ತದೆ
ಉದಾಹರಣೆ :
ಗಡಿಯಾರದ ಮುಳ್ಳನ್ನು ನೋಡಿಕೊಂಡು ಕೆಲಸ ಮಾಡು.
ಸಮಾನಾರ್ಥಕ : ಗಡಿಯಾರದ-ಮುಳ್ಳು
ಇತರ ಭಾಷೆಗಳಿಗೆ ಅನುವಾದ :
घड़ी के ऊपरी हिस्से में पाए जानेवाले काँटे जैसे पतले वे उपकरण जो समय को सूचित करते हैं।
घड़ी की सूई देखकर काम करो।