ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪಾತ್ರೆ ಮೊದಲಾದವುಗಳ ಬಾಯಿಯ ಕೆಳಗಿನ ಭಾಗ
ಉದಾಹರಣೆ : ಹೂಜಿಯ ಕೊರಳು ತುಂಬಾ ತೆಳುವಾಗಿದೆ.
ಸಮಾನಾರ್ಥಕ : ಕಂಠ, ಕುತ್ತಿಗೆ
ಇತರ ಭಾಷೆಗಳಿಗೆ ಅನುವಾದ :हिन्दी
बरतनों आदि में मुँह के नीचे का भाग।
ಅರ್ಥ : ಮುಂಡದಿಂದ ರುಂಡ ಜೋಡಿಸುವ ಬೆನ್ನಿನ ಬಲಭಾಗ
ಉದಾಹರಣೆ : ನನ್ನ ಕುತ್ತಿಗೆ ತುಂಬಾ ನೋಯುತ್ತಿದೆ
ಸಮಾನಾರ್ಥಕ : ಕಂಠ, ಕತ್ತು ಕುತ್ತಿಗೆ
ಇತರ ಭಾಷೆಗಳಿಗೆ ಅನುವಾದ :हिन्दी English
सिर से धड़ को जोड़नेवाला पीठ की ओर का बाह्य भाग।
The back side of the neck.
ಅರ್ಥ : ಮನುಷ್ಯನ ಕೊರಳ ಮುಂಭಾಗ ಅಥವಾ ಕುತ್ತಿಗೆಯ ಭಾಗ
ಉದಾಹರಣೆ : ಸಮುದ್ರ ಮಥನದಲ್ಲಿ ಬಂದ ವಿಷವನ್ನು ಕುಡಿದದ್ದರಿಂದ ಪರಮಾತ್ಮ ಶಿವನ ಕಂಠ ನೀಲಿಯ ಬಣ್ಣವನ್ನು ಹೊಂದಿದೆ.
ಸಮಾನಾರ್ಥಕ : ಕಂಠ, ಗೋಣು, ಗೋನಾಳಿ, ಮುಂಗತ್ತು, ಮುಂಗೊರಳು, ಮೆಟರೆ
गले की वे नलियाँ जिनसे भोजन पेट में उतरता है और आवाज़ निकलती है।
The passage to the stomach and lungs. In the front part of the neck below the chin and above the collarbone.
ಅರ್ಥ : ಶರೀರದ ಆ ಭಾಗ ಅದು ತಲೆಯ ಮುಂಡಕ್ಕೆ ಸೇರಿಕೊಂಡಿರುತ್ತದೆ
ಉದಾಹರಣೆ : ಜಿರಾಫೆಯ ಕುತ್ತಿಗೆಯು ತುಂಬಾ ಉದ್ದವಾಗಿರುತ್ತದೆ.
ಸಮಾನಾರ್ಥಕ : ಕುತ್ತಿಗೆ
शरीर का वह भाग जो सिर को धड़ से जोड़ता है।
ಸ್ಥಾಪನೆ