ಅರ್ಥ : ಯಾವುದು ಶುಭವಲ್ಲವೋ
ಉದಾಹರಣೆ :
ಹೋಗುತ್ತಿರುವಾಗ ಬೆಕ್ಕು ಎದುರಿಗೆ ಹೋದಾಗ ಅದನ್ನು ಅಶುಭವೆಂದು ನಂಬುವರು.
ಸಮಾನಾರ್ಥಕ : ಅನಿಷ್ಟವಾದಂತ, ಅನಿಷ್ಟವಾದಂತಹ, ಅನಿಷ್ಟವಾದುದು, ಅಮಂಗಳಕರವಾದ, ಅಮಂಗಳಕರವಾದಂತ, ಅಮಂಗಳಕರವಾದಂತಹ, ಅಮಂಗಳಕರವಾದುದು, ಅಮಂಗಳವಾದ, ಅಮಂಗಳವಾದಂತ, ಅಮಂಗಳವಾದಂತಹ, ಅಮಂಗಳವಾದುದ, ಅಶುಭ, ಅಶುಭವಾದ, ಅಶುಭವಾದಂತ, ಅಶುಭವಾದಂತಹ, ಕೇಡಾಗುವಂತ, ಕೇಡಾಗುವಂತಹ, ಶುಭವಲ್ಲದಂತ, ಶುಭವಲ್ಲದಂತಹ, ಶುಭವಲ್ಲದು
ಇತರ ಭಾಷೆಗಳಿಗೆ ಅನುವಾದ :
Marked by or promising bad fortune.
Their business venture was doomed from the start.