ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಣಿಯುವವ ಪದದ ಅರ್ಥ ಮತ್ತು ಉದಾಹರಣೆಗಳು.

ಕುಣಿಯುವವ   ನಾಮಪದ

ಅರ್ಥ : ಸ್ತ್ರೀಯರ ವೇಷದಲ್ಲಿ ನರ್ತಿಸುವಂತಹ ಪುರುಷ

ಉದಾಹರಣೆ : ನರ್ತಕನಿಗೆ ಜನರು ಹಣವನ್ನು ಕೊಟ್ಟು ಸಂತೋಷಪಡುತ್ತಿದ್ದಾರೆ.

ಸಮಾನಾರ್ಥಕ : ನರ್ತಕ, ನಾಟ್ಯಗಾರ


ಇತರ ಭಾಷೆಗಳಿಗೆ ಅನುವಾದ :

स्त्री के वेश में नाचने वाला पुरुष।

नचनिया को लोग पैसा देकर उत्साहित कर रहे हैं।
नचनिया

ಕುಣಿಯುವವ   ಗುಣವಾಚಕ

ಅರ್ಥ : ನೃತ್ಯವನ್ನು ಮಾಡುವಂತಹ

ಉದಾಹರಣೆ : ನರ್ತಕನ ಕಾಲಿಗೆ ಗಾಯವಾಗಿದೆ.

ಸಮಾನಾರ್ಥಕ : ನರ್ತಕ, ನೃತ್ಯ ಮಾಡುವವ


ಇತರ ಭಾಷೆಗಳಿಗೆ ಅನುವಾದ :

नृत्य करने वाला।

नर्तक व्यक्ति के पैर में चोट लग गई है।
आनर्त्तक, नर्तक, नृतक