ಅರ್ಥ : ಒಂದರ ನಂತರ ಒಂದನ್ನು ವಿರಾಮ ನೀಡಿ ಮುಂದುವರೆಸುವುದು
ಉದಾಹರಣೆ :
ಮಳೆಯು ಸರಿಯಾಗಿ ಬಾರದ ಕಾರಣ ರೈತರ ಜೀವನ ಕುಂಟುತ್ತಾ_ಕುಂಟುತ್ತಾ ಸಾಗುತ್ತಿದೆ.
ಸಮಾನಾರ್ಥಕ : ತಡ ತಡೆದು, ನಿಂತು ನಿಂತು
ಇತರ ಭಾಷೆಗಳಿಗೆ ಅನುವಾದ :
विराम के साथ।
वह कार्य के दौरान रुक-रुककर मुझसे बातें भी किये जा रहा था।