ಅರ್ಥ : ಒಂದು ಸರ್ಪ ಯಮುನಾ ನದಿಯಲ್ಲಿ ವಾಸ ಮಾಡುತ್ತಿತ್ತು ಮತ್ತು ಅದನ್ನು ಶ್ರೀ ಕೃಷ್ಣನು ಸೋಲಿಸಿದ್ದನು
ಉದಾಹರಣೆ :
ಕಾಳಿಂಗ ಸರ್ಪವು ಯಮುನಾ ನದಿಯ ಪಾತಾಳ ಲೋಕದಲ್ಲಿ ವಾಸ ಮಾಡುತ್ತಿತ್ತು.
ಸಮಾನಾರ್ಥಕ : ಕಾಳಿ ನಾಗ, ಕಾಳಿ-ನಾಗ
ಇತರ ಭಾಷೆಗಳಿಗೆ ಅನುವಾದ :
एक नाग जो यमुना में रहता था और जिसे भगवान कृष्ण ने परास्त किया था।
कालिया नाग यमुना के कालीदह में निवास करता था।An imaginary being of myth or fable.
mythical beingಅರ್ಥ : ಆ ಹಾವು ಕಚ್ಚಿದ ತಕ್ಷಣ ವ್ಯಕ್ತಿ ಸತ್ತು ಹೋಗುತ್ತಾನೆ
ಉದಾಹರಣೆ :
ಮಧ್ಯರಾತ್ರಿ ಕಾಳಿಂಗ ಸರ್ಪವೊಂದು ಅವನನ್ನು ಕಚ್ಚಿತು.
ಸಮಾನಾರ್ಥಕ : ಕಾಳಿಂಗ-ಸರ್ಪ, ಕಾಳಿಂಗಸರ್ಪ
ಇತರ ಭಾಷೆಗಳಿಗೆ ಅನುವಾದ :