ಅರ್ಥ : ಕೆಲಸ ಮಾಡುವ ಸ್ಥಳ
ಉದಾಹರಣೆ :
ಇಂದು ಅವನು ಕಾರ್ಯಾಲಯಕ್ಕೆ ಎರಡು ಗಂಟೆ ತಡವಾಗಿ ಬಂದ.
ಸಮಾನಾರ್ಥಕ : ಕಚೇರಿ, ಕಛೇರಿ, ಕೆಲಸದ ಜಾಗ, ಕೆಲಸದ ಸ್ಥಳ, ಕೆಲಸದ-ಜಾಗ, ಕೆಲಸದ-ಸ್ಥಳ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಆ ಜಾಗ ಯಾವುದಾದರು ವಿಷಯದ ವ್ಯಾಪಾರ ಅಥವಾ ಕಾರ್ಯಾದ ವ್ಯವಸ್ಥೆ ಮಾಡುವ ಕೆಲಸಗಾರರು ಕುಳಿತುಕೊಂಡು ಎಲ್ಲಾ ಕೆಲಸಗಳನ್ನು ಸರಿಯಾಗಿ ನಿಯಮಿತವಾದ ರೂಪದಲ್ಲಿ ಮಾಡುತ್ತಾರೆ
ಉದಾಹರಣೆ :
ಅವನು ಪ್ರತಿದಿನ ಈ ಸಮಯದಲ್ಲಿ ಕಾರ್ಯಾಲಯಕ್ಕೆ ಹೋಗುತ್ತಾನೆ.
ಇತರ ಭಾಷೆಗಳಿಗೆ ಅನುವಾದ :
Place of business where professional or clerical duties are performed.
He rented an office in the new building.ಅರ್ಥ : ಗೃಹ ಮಂತ್ರಿಯವರ ಕಾರ್ಯಾಲಯ ಅಥವಾ ವಿಭಾಗ
ಉದಾಹರಣೆ :
ರಾಮಾಧೀನ ಅವರು ಗೃಹ ಮಂತ್ರಿ ಕಾರ್ಯಾಲಯದಲ್ಲಿ ಶೀಘ್ರ ಲಿಪಿಕಾರರಾಗಿ ಕೆಲಸ ಮಾಡುತ್ತಿದ್ದಾರೆ
ಸಮಾನಾರ್ಥಕ : ಮಂತ್ರಾಲಯ
ಇತರ ಭಾಷೆಗಳಿಗೆ ಅನುವಾದ :
गृह मंत्री का कार्यालय या विभाग।
रामाधीन रोज समय पर गृह मंत्रालय पहुँच जाता है।The government department in charge of domestic affairs.
home office