ಅರ್ಥ : ಯಾವುದೇ ನಿಯಮ ಅಥವಾ ಕಾನೂನಿಗೆ ವಿರುದ್ದವಾಗಿರುವುದು
ಉದಾಹರಣೆ :
ತನ್ನ ಸಂಪಾದನೆಗಿಂತ ಅಧಿಕ ಹಣ ಸಂಗ್ರಹಿಸಿಕೊಳ್ಳುವುದು ಕಾನೂನುಬಾಹಿರ.
ಸಮಾನಾರ್ಥಕ : ಕಾನೂನಿಗೆ ವಿರುದ್ದವಾದ, ಕಾನೂನು ಬಾಹಿರ, ಕಾನೂನು-ಬಾಹಿರ, ನಿಯಮ ಬಾಹಿರ, ನಿಯಮ-ಬಾಹಿರ, ನಿಯಮಬಾಹಿರ
ಇತರ ಭಾಷೆಗಳಿಗೆ ಅನುವಾದ :
अवैध होने की अवस्था या भाव।
अवैधता के कारण उसका चुनाव लड़ने का दावा खारिज कर दिया गया।Illogicality as a consequence of having a conclusion that does not follow from the premisses.
invalidity, invalidness