ಪೆನ್ನು (ನಾಮಪದ)
ಹಾಳೆ, ಬುಕ್ಕು ಮುಂತಾದವುಗಳ ಮೇಲೆ ಬರೆಯಲು ಉಪಯೋಗಿಸುವ ವಸ್ತು
ಕಾರಣ (ನಾಮಪದ)
ದೃಢವಾಗಿ ಆಡುವ ಮಾತು
ಹಸಿವು (ನಾಮಪದ)
ಆಹಾರವನ್ನು ತಿನ್ನುವ ಶಾರೀರಿಕ ಅವಶ್ಯಕತೆಆಹಾರ ಬಯಸುವ ಸ್ಥಿತಿ
ಪಾಪ (ನಾಮಪದ)
ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ
ಜೋಪಾನ (ನಾಮಪದ)
ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ
ಸಮಾನ-ಅರ್ಥ (ನಾಮಪದ)
ಆ ಅವಸ್ಥೆಯಲ್ಲಿ ಕೆಲವು ಶಬ್ಧ, ವಾಕ್ಯಾಂಶ ಮೊದಲಾದವು ಒಂದಕ್ಕಿಂತ ಅಧಿಕವಾದ ಬೇರೆ ಬೇರೆ ಅರ್ಥಗಳಿರುತ್ತವೆ
ಅಳಿಲು (ನಾಮಪದ)
ಮರದ ಮೇಲೆ ವಾಸಮಾಡುವ, ಬಾಚಿ ಹಲ್ಲುಳ್ಳ, ಪ್ರಾಣಿವರ್ಗದ, ಪೊದೆಬಾಲದ ಒಂದು ಪ್ರಾಣಿ
ಚಕ್ರವಾಕ-ಪಕ್ಷಿ (ನಾಮಪದ)
ಒಂದು ಜಲಪಕ್ಷಿ ಅದು ರಾತ್ರಿಯ ವೇಳೆಯಲ್ಲಿ ತನ್ನ ಜೋಡಿ ಹಕ್ಕಿಯ ಜೊತೆಯಲ್ಲಿ ಇರುವುದಿಲ್ಲ
ಅಂತಃಪುರ (ನಾಮಪದ)
ಮನೆಯ ಒಳಗಿನ ಭಾಗ, ಅಲ್ಲಿ ಸ್ತ್ರೀಯರು ಇರುತ್ತಾರೆ
ಶಕುನ (ನಾಮಪದ)
ಶುಭ ಮುಹೂರ್ತದಲ್ಲಿ ಆಗುವಂತಹ ಪದ್ಧತಿ ಅಥವಾ ಕಾರ್ಯ