ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಪ್ಪು ವರ್ಣದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಕಪ್ಪು ವರ್ಣದಂತ   ಗುಣವಾಚಕ

ಅರ್ಥ : ಯಾರೋ ಒಬ್ಬರು ಶ್ವೇತ ಅಥವಾ ಬಿಳಿ ವರ್ಣದವರಲ್ಲವೋ

ಉದಾಹರಣೆ : ಆಂಗ್ಲರು ಕಪ್ಪು ವರ್ಣದ ಜನರ ಜೊತೆ ತುಂಬಾ ಅನ್ಯಾಯವಾಗಿ ನಡೆದುಕೊಂಡರು.

ಸಮಾನಾರ್ಥಕ : ಕಪ್ಪು ಬಣ್ಣದ, ಕಪ್ಪು ಬಣ್ಣದಂತ, ಕಪ್ಪು ಬಣ್ಣದಂತಹ, ಕಪ್ಪು ವರ್ಣದ, ಕಪ್ಪು ವರ್ಣದಂತಹ, ಕರಿಯರು


ಇತರ ಭಾಷೆಗಳಿಗೆ ಅನುವಾದ :

जो श्वेत या गोरा न हो (व्यक्ति)।

अंग्रेजों ने अश्वेत लोगों पर बहुत ज़ुल्म किये।
अश्वेत, काला

ಅರ್ಥ : ಕೋಗಿಲೆ ಅಥವಾ ಕಾಗೆಯನ್ನು ಹೋಲುವ ಬಣ್ಣ

ಉದಾಹರಣೆ : ನನ್ನ ಅಮ್ಮನಿಗೆ ತೆಗೆದುಕೊಂಡ ಸೀರೆ ಕಡುನೀಲಿ ಬಣ್ಣದ್ದು.

ಸಮಾನಾರ್ಥಕ : ಕಡುನೀಲಿ, ಕಡುನೀಲಿಯ, ಕಡುನೀಲಿಯಂತ, ಕಡುನೀಲಿಯಂತಹ, ಕಪ್ಪು ವರ್ಣ, ಕಪ್ಪು ವರ್ಣದಂತಹ, ಕೃಷ್ಣ ವರ್ಣ, ಕೃಷ್ಣ ವರ್ಣದಂತ, ಕೃಷ್ಣ ವರ್ಣದಂತಹ, ಶ್ಯಾಮ, ಶ್ಯಾಮ ವರ್ಣ, ಶ್ಯಾಮ ವರ್ಣದಂತ, ಶ್ಯಾಮ ವರ್ಣದಂತಹ, ಶ್ಯಾಮ-ವರ್ಣ, ಶ್ಯಾಮ-ವರ್ಣದಂತ, ಶ್ಯಾಮ-ವರ್ಣದಂತಹ


ಇತರ ಭಾಷೆಗಳಿಗೆ ಅನುವಾದ :

काजल या कोयले के रंग का।

आज-कल काले कपड़ों का प्रचलन अधिक है।
अशुभ्र, अश्वेत, असित, असितांग, असिताङ्ग, काला, कृष्ण, तमस, तारीक, मेचक, शिति, श्याम, सियाह, स्याह