ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಥಾ ನಾಯಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಥಾ ನಾಯಕಿ   ನಾಮಪದ

ಅರ್ಥ : ಸಾಹಿತ್ಯ, ಚಲನಚಿತ್ರ, ನಾಟಕ ಇತ್ಯಾದಿಗಳಲ್ಲಿ ಬರುವ ಪ್ರಮುಖ ಹೆಣ್ಣಿನ ಪಾತ್ರ

ಉದಾಹರಣೆ : ಈ ನಾಟಕದ ಘಟನೆಗಳು ಕಥಾ ನಾಯಕಿಯ ಸುತ್ತಾ ಸುತ್ತುತ್ತದೆ

ಸಮಾನಾರ್ಥಕ : ನಾಯಕಿ, ಪ್ರಮುಖ ಪಾತ್ರ


ಇತರ ಭಾಷೆಗಳಿಗೆ ಅನುವಾದ :

साहित्य आदि में वह महिला जिसका चरित्र किसी काव्य, नाटक, आदि में मुख्य रूप से आया हो।

इस नाटक की कहानी नायिका के इर्द-गिर्द ही घूमती है।
नायिका, प्रधान पात्रा, हीरोइन

The main good female character in a work of fiction.

heroine