ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಥನ ಪದದ ಅರ್ಥ ಮತ್ತು ಉದಾಹರಣೆಗಳು.

ಕಥನ   ನಾಮಪದ

ಅರ್ಥ : ಉತ್ತಮ ಆಖ್ಯಾನ ಅಥವಾ ಕಥಾ ನೀರೂಪಣೆ ಮಾಡುವ ಸ್ಥಿತಿ, ಗುಣ ಅಥವಾ ಭಾವನೆ

ಉದಾಹರಣೆ : ಪ್ರಪಂಚದ ಭಾಷೆಗಳಲ್ಲಿ ಅದ್ಭುತವಾದ ಕಥಾನಕಗಳಿವೆ.

ಸಮಾನಾರ್ಥಕ : ಆಖ್ಯಾನ, ಆಖ್ಯಾಯಿಕೆ, ಕಥಾ ನಿರೂಪಣೆ, ಕಥಾನಕ, ವೃತ್ತಾಂತ ನಿರೂಪಣೆ


ಇತರ ಭಾಷೆಗಳಿಗೆ ಅನುವಾದ :

कथनीय या वाच्य होने की अवस्था, गुण या भाव।

लोकभाषाओं में अद्भुत कथनीयता है।
कथनीयता, वाच्यता

ಅರ್ಥ : ಸಾಮಾನ್ಯವಾಗಿ ಅತಿಮಾನುಷ ಅಥವಾ ಕಲ್ಪಿತ ವ್ಯಕ್ತಿಗಳು, ಮೊದಲಾದವರನ್ನು ಪ್ರಾಕೃತಿಯ ಅಥವಾ ಸಾಮಾಜಿಕ ವಿದ್ಯಮಾನಗಳು ಮೊದಲಾದವುಗಳ ವಿಷಯದಲ್ಲಿ ಜನಸಾಮಾನ್ಯರ ಭಾವನೆಗಳನ್ನೂ ಒಳಗೊಂಡ ಸಾಂಪ್ರದಾಯಿಕ ಕತೆ

ಉದಾಹರಣೆ : ಒಬ್ಬ ಪುರಾಣ ಹೇಳುವುದರಲ್ಲಿ ತುಂಬಾ ಆಸಕ್ತನಾಗಿದ್ದ

ಸಮಾನಾರ್ಥಕ : ಪುರಾಣ


ಇತರ ಭಾಷೆಗಳಿಗೆ ಅನುವಾದ :

वह पारंपरिक कहानी जिसे इतिहास में भी जगह मिली हो।

वह मिथक पढ़ने में रुचि लेता है।
मिथक

A traditional story accepted as history. Serves to explain the world view of a people.

myth