ಅರ್ಥ : ಒಂದು ಪ್ರಕಾರದ ತೆವಳುವ ಕೀಟ ಇದನ್ನು ಮುಟ್ಟುವುದರಿಂದ ನವೆ ಪ್ರಾರಂಭವಾಗುತ್ತದೆ
ಉದಾಹರಣೆ :
ಕಂಬಳಿ ಹುಳು ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ.
ಸಮಾನಾರ್ಥಕ : ಕಂಬಳಿ ಹುಳು
ಇತರ ಭಾಷೆಗಳಿಗೆ ಅನುವಾದ :
एक प्रकार का रेंगनेवाला कीड़ा जिसके काटने से खुजली होती है।
कंबल कीड़ा बरसात के दिनों में निकलता है।