ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆ ನಾಟಕದಲ್ಲಿ ಕೇವಲ ಒಂದೇ ಅಂಕವಿದೆ
ಉದಾಹರಣೆ : ನಾನು ಏಕಾಂಗಿಯಾಗಿ ಓದುತ್ತಿದ್ದೇನೆ.
ಸಮಾನಾರ್ಥಕ : ಏಕಾಂಗಿ, ಏಕಾಂಗಿಯಾದ, ಏಕಾಕಿಯಾದ, ಒಂಟಿ
ಇತರ ಭಾಷೆಗಳಿಗೆ ಅನುವಾದ :हिन्दी
वह नाटक जिसमें केवल एक ही अंक हो।
ಅರ್ಥ : ಒಬ್ಬಂಟಿಯಾಗಿರುವ ಸ್ಥಿತಿ ಅಥವಾ ಭಾವನೆ
ಉದಾಹರಣೆ : ಒಂಟಿಯಾಗಿರುವುದರಿಂದ ನನ್ನ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತಿದೆ.
ಸಮಾನಾರ್ಥಕ : ಏಕಾಂತತೆ, ಒಂಟಿ, ಒಂಟಿತನ
तनहा या अकेले होने की दशा या भाव।
ಅರ್ಥ : ವಿವಾಹವಾಗದೆ ಇರುವ ಸ್ಥಿತಿ
ಉದಾಹರಣೆ : ಅವಿವಾಹಿತ ಪುರುಷ ಮತ್ತು ಮಹಿಳೆಯರು ಕೆಲವು ಜನಪದ ಆಚರಣೆಗಳಲ್ಲಿ ಭಾಗವಹಿಸುವಂತಿಲ್ಲ ಎನ್ನುವ ಕಟ್ಟಳೆಗಳಿವೆ.
ಸಮಾನಾರ್ಥಕ : ಅವಿವಾಹಿತ
ಇತರ ಭಾಷೆಗಳಿಗೆ ಅನುವಾದ :हिन्दी English
जिसका विवाह न हुआ हो (स्त्री)।
Not married or related to the unmarried state.
ಸ್ಥಾಪನೆ