ಅರ್ಥ : ಹುಳಿಯಿಂದಾಗಿ ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಮಾರ್ಪಡುವುದು(ರಾಸಾಯನಿಕ ಕ್ರಿಯೆ)
ಉದಾಹರಣೆ :
ಅಮ್ಮನು ಒಡೆದ ಹಾಲಿನಿಂದ ಸಿಹಿ ತಿಂಡಿ ಮಾಡಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವಸ್ತು ತನ್ನ ಮೂಲ ಸ್ಥಿತಿಯಿಂದ ಭಂಗವಾದ ಸ್ಥಿತಿ
ಉದಾಹರಣೆ :
ಅಜ್ಜಿ ಮೊಮ್ಮಗನ ಕಾಲಿನಲ್ಲಿ ಮುರಿದ ಮುಳ್ಳನ್ನು ಸೂಜಿಯಿಂದ ತೆಗೆಯುತ್ತಿದ್ದಾಳೆ.
ಸಮಾನಾರ್ಥಕ : ಒಡೆದ, ಒಡೆದಂತ, ಮುರಿದ, ಮುರಿದಂತ, ಮುರಿದಂತಹ
ಇತರ ಭಾಷೆಗಳಿಗೆ ಅನುವಾದ :
Physically and forcibly separated into pieces or cracked or split.
A broken mirror.