ಅರ್ಥ : ಎಳ್ಳು ಮತ್ತು ಬೆಲ್ಲ ಸೇರಿಸಿ ಮಾಡಿರುವ ಲಾಡು
ಉದಾಹರಣೆ :
ಶ್ಯಾಮ್ ಎಳ್ಳಿನ ಉಂಡೆಯನ್ನು ತಿನ್ನುತ್ತಿದ್ದಾನೆ.
ಸಮಾನಾರ್ಥಕ : ಎಳ್ಳಿನ ಉಂಡೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಎಳ್ಳನ್ನು ಪುಡಿಮಾಡಿ ಅದಕ್ಕೆ ಸಕ್ಕರೆ ಹಾಕಿ ಮಾಡುವ ಒಂದು ತರಹದ ಮಿಟಾಯಿ
ಉದಾಹರಣೆ :
ಮಕರ ಸಂಕ್ರಾಂತಿಯಂದು ಮನೆ-ಮನೆಗಳಲ್ಲಿ ಎಳ್ಳುಂಡೆಯನ್ನು ಮಾಡುತ್ತಾರೆ.
ಸಮಾನಾರ್ಥಕ : ಎಳ್ಳಿನ ವಡೆ
ಇತರ ಭಾಷೆಗಳಿಗೆ ಅನುವಾದ :
तिल को कूट कर चीनी मिलाकर बनाई हुई एक प्रकार की मिठाई।
मकर संक्रांति पर घर-घर में तिलकुट बनाया जाता है।