ಅರ್ಥ : ಎಳೆಯುವುದರ ಕೂಲಿ ಅಥವಾ ಎಳೆಯುವುದರ ದರ
ಉದಾಹರಣೆ :
ಕೂಲಿಯವನು ಹಗ್ಗ ಎಳೆಯುವ ಕೂಲಿಯನ್ನು ಹೆಚ್ಚಾಗಿ ಕೇಳುತ್ತಿದ್ದಾನೆ.
ಸಮಾನಾರ್ಥಕ : ಎಳೆಯುವ ದರ, ಎಳೆಯುವ-ಕೂಲಿ, ಎಳೆಯುವ-ದರ
ಇತರ ಭಾಷೆಗಳಿಗೆ ಅನುವಾದ :
Something that remunerates.
Wages were paid by check.