ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಎಲೆಗಳಿಲ್ಲದವು
ಉದಾಹರಣೆ : ಎಲೆಗಳಿಲ್ಲದ ಮರ ನೆರಳನ್ನು ಕೊಡುವುದಿಲ್ಲ.
ಸಮಾನಾರ್ಥಕ : ಅಪರ್ಣ, ಪರ್ಣರಹಿತ
ಇತರ ಭಾಷೆಗಳಿಗೆ ಅನುವಾದ :हिन्दी English
जो पल्लव या पत्तियों से रहित हो।
Having no leaves.
ಸ್ಥಾಪನೆ