ಅರ್ಥ : ಹತ್ತಬಹುದಾದಂತಹ ಇಳಿಜಾರಾದ ಭೌಗೋಳಿಕ ಭಾಗ
ಉದಾಹರಣೆ :
ನಾನು ಇಂದು ಎತ್ತರದ ಬೆಟ್ಟವನ್ನು ಹತ್ತಿದೆವು.
ಸಮಾನಾರ್ಥಕ : ಎತ್ತರವಾದ, ಎತ್ತರವಾದಂತ, ಎತ್ತರವಾದಂತಹ
ಇತರ ಭಾಷೆಗಳಿಗೆ ಅನುವಾದ :
Moving or going or growing upward.
The ascending plane.ಅರ್ಥ : ಉಚ್ಚ ಸ್ವರದಲ್ಲಿ ಉಚ್ಚಾರಣೆ ಮಾಡಿದಂತಹ
ಉದಾಹರಣೆ :
ಅವರಿಗೆ ಎತ್ತರದ ಸ್ವರದಲ್ಲಿ ಮಾತನಾಡಿದರೆ ಮಾತ್ರ ಕೇಳಿಸುತ್ತದೆ.
ಸಮಾನಾರ್ಥಕ : ಉಚ್ಚ, ಉಚ್ಚ ಧ್ವನಿ, ಉಚ್ಚ ಸ್ವರ, ಎತ್ತರದ ಧ್ವನಿ, ಎತ್ತರದ ಸ್ವರ, ದೊಡ್ಡ, ದೊಡ್ಡ ಧ್ವನಿ, ದೊಡ್ಡ ಸ್ವರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮೇಲೆ ಇರುವ ಭಾಗ ಅಥವಾ ಯಾವುದೇ ವಸ್ತು ಸಂಗತಿಯ ಮೇಲಿನ ಭಾಗ
ಉದಾಹರಣೆ :
ಈ ಬಾಗಿಲಿನ ಮೇಲಿನ ಭಾಗ ಮುರಿದು ಹೋಗಿದೆ.
ಇತರ ಭಾಷೆಗಳಿಗೆ ಅನುವಾದ :
Higher in place or position.
The upper bunk.ಅರ್ಥ : ಯಾರೋ ಒಬ್ಬರು ಬಹಳ ಉದ್ದ ಅಥವಾ ಎತ್ತರವಾಗಿರುವರು
ಉದಾಹರಣೆ :
ಅಮಿತಾಭ್ ಅವರು ಬಹಳ ಎತ್ತರದ ವ್ಯಕ್ತಿ.
ಸಮಾನಾರ್ಥಕ : ಉದ್ದವಾಗಿರುವ
ಇತರ ಭಾಷೆಗಳಿಗೆ ಅನುವಾದ :