ಅರ್ಥ : ಯಾವುದೋ ಒಂದರ ಬಗೆಗೆ ಗೆಸ್ಸೆ ಮಾಡಿದಾಗ ದೊರೆಯುವ ಫಲಿತಾಂಶ
ಉದಾಹರಣೆ :
ಅವನು ಸೋಲುವನೆಂದು ನಾನು ಊಹಿಸಿದೆ.
ಸಮಾನಾರ್ಥಕ : ಊಹಿಸಿದ, ಊಹಿಸಿದಂತಹ, ಗೆಸ್ಸ ಮಾಡಿದ, ಗೆಸ್ಸ ಮಾಡಿದಂತ, ಗೆಸ್ಸ ಮಾಡಿದಂತಹ, ಗೆಸ್ಸ-ಮಾಡಿದಂತ, ಗೆಸ್ಸ-ಮಾಡಿದಂತಹ
ಇತರ ಭಾಷೆಗಳಿಗೆ ಅನುವಾದ :