ಅರ್ಥ : ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ
ಉದಾಹರಣೆ :
ರಾಮನ ಅಂದಾಜು ಆದಾಯ ಎಷ್ಟಿರಬಹುದು?
ಸಮಾನಾರ್ಥಕ : ಅಂದಾಜಿನ, ಅಂದಾಜು, ಅಂದಾಜು ಮಾಡುವ, ಸರಿಸುಮಾರು
ಇತರ ಭಾಷೆಗಳಿಗೆ ಅನುವಾದ :
Not quite exact or correct.
The approximate time was 10 o'clock.