ಅರ್ಥ : ಉದ್ಯೋಗಕ್ಕೆ ಸಂಬಂಧಿಸಿದ ಶಿಕ್ಷಣ
ಉದಾಹರಣೆ :
ನಿರುದ್ಯೋಗವನ್ನು ದೂರ ಮಾಡುವುದಕ್ಕಾಗಿ ಜನರಿಗೆ ಔದ್ಯೋಗಿಕ ಶಿಕ್ಷಣವನ್ನು ನೀಡಬೇಕು.
ಸಮಾನಾರ್ಥಕ : ಔದ್ಯೋಗಿಕ ಶಿಕ್ಷಣ
ಇತರ ಭಾಷೆಗಳಿಗೆ ಅನುವಾದ :
उद्योग से संबंधित शिक्षा।
बेरोजगारी दूर करने के लिए लोगों को औद्योगिक शिक्षा दी जानी चाहिए।