ಅರ್ಥ : ಯಾವುದೋ ಒಂದಕ್ಕೆ ಉತ್ತರವನ್ನು ನೀಡಲಾಗಿದೆಯೋ
ಉದಾಹರಣೆ :
ಶ್ಯಾಮನು ಉತ್ತರಿಸಿದಂತಹ ಪ್ರಶ್ನೆಗಳನ್ನು ಮತ್ತೆ ಒಂದು ಸಲ ಓದುತ್ತಿದ್ದಾನೆ.
ಸಮಾನಾರ್ಥಕ : ಉತ್ತರಿಸಲಾದ, ಉತ್ತರಿಸಲಾದಂತ, ಉತ್ತರಿಸಲ್ಪಟ್ಟಂತ, ಉತ್ತರಿಸಲ್ಪಟ್ಟಂತಹ, ಉತ್ತರಿಸಲ್ಪಟ್ಟತ, ಉತ್ತರಿಸಿದಂತ, ಉತ್ತರಿಸಿದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಉತ್ತರ ನೀಡಿರುವ ಅಥವಾ ಉತ್ತರಕ್ಕೆ ಸಂಬಂಧಿಸಿದ
ಉದಾಹರಣೆ :
ಗೋಲಿಬಾರ್ ನಲ್ಲಿ ಇಬ್ಬರು ಉಗ್ರವಾದಿಗಳು ಸತ್ತು ಹೋದರೆಂದು ಪೂಲೀಸರು ಉತ್ತರಿಸಿದರು.
ಸಮಾನಾರ್ಥಕ : ಜವಾಬು-ನೀಡಿದ, ಜವಾಬುನೀಡಿದ
ಇತರ ಭಾಷೆಗಳಿಗೆ ಅನುವಾದ :