ಅರ್ಥ : ಯಾವುದೇ ದ್ರವ ಪದಾರ್ಥ ಅಥವಾ ಜಲಾಶಯ ವಿಶೇಷವಾಗಿ ನದಿಯ ನೀರು ಪೂರ್ತಿಯಾಗಿ ತುಂಬಿದ ನಂತರ ಹೊರಗೆ ಬಂದು ನಾಲ್ಕು ಕಡೆ ಹರಿಯುತ್ತದೆ
ಉದಾಹರಣೆ :
ಮೂರು ದಿನದಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ನದಿ ಉಕ್ಕಿ ಬರುತ್ತಿದೆ.
ಸಮಾನಾರ್ಥಕ : ಉಕ್ಕಿ ಬರು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದು ಉಕ್ಕಿ ಹರಿಯುವಂತೆ ಉತ್ತೇಜಿಸುವ ಪ್ರಕ್ರಿಯೆ
ಉದಾಹರಣೆ :
ಅತ್ಯಧಿಕವಾಗಿ ಮಳೆ ಸುರಿದ ಕಾರಣ ಜಲಾಶಯಗಳು ಉಕ್ಕಿ ಹರಿಯುತ್ತಿದೆ.
ಇತರ ಭಾಷೆಗಳಿಗೆ ಅನುವಾದ :